July 19: Guru Purnima/ Vyasa Purnima was celebrated with devotion in Rashtrotthana Schools across the state.
Sri Rajesh Padmar, Senior Functionary of RSS, told that if there is a goal ahead and a Guru behind, anything can be achieved, in the ceremony organised in Rashtrotthana Vidya Kendra – Davanagere.
ಜುಲೈ 19: ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಗುರುಪೂರ್ಣಿಮೆ/ ವ್ಯಾಸಪೂರ್ಣಿಮೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆರ್.ಎಸ್.ಎಸ್.ನ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಅವರು ಮಾತನಾಡುತ್ತಾ ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಹಲವು ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು.
#Rashtrotthana #RVK #RVKCBSE #RashtrotthanaVidyaKendra #RashtrotthanaVidyalaya #GuruPurnima #VyasaPurnima #Guru
Project Info
- Category: News & Media
- Location: Karnataka
- Completed Date: 19 July 2024