Bengaluru, Jan 12: Inter Govt. School Yogasana and Bhagavadgita Competitions were conducted herein Rashtrotthana Vidya Kendra – Arkavathy. 35 Schools and 385 selected Students participated in the competitions organised by Seva Prakalpa of the RVK-A.
ಬೆಂಗಳೂರು, ಜನವರಿ 12: ಅಂತರ ಸರ್ಕಾರಿ ಶಾಲಾ ಯೋಗಾಸನ ಮತ್ತು ಭಗವದ್ಗೀತಾ ಸ್ಪರ್ಧೆಗಳನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿತ್ತು. ಶಾಲೆಯ ಸೇವಾ ಪ್ರಕಲ್ಪವು ಆಯೋಜಿಸಿದ್ದ ಈ ಸ್ಪರ್ಧೆಗಳಲ್ಲಿ 35 ಶಾಲೆಗಳು ಹಾಗು 385 ಆಯ್ದ ಮಕ್ಕಳು ಭಾಗವಹಿಸಿದ್ದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKArkavathy #SevaPrakalpa #Yogasana #Bhagavadgita
Project Info
- Category: News & Media
- Location: Arkavathy, Bengaluru
- Completed Date: 12 Jan 2024