Bengaluru, Dec 3: Rashtrotthana Yogic Sciences and Research Institute organised Kutumba Milana Program herein Kalyan Nagar Yoga Centre. Chief Guest of the Program, Social Worker, Sri Venkatesh Hegde addressed on the Indian family system and on its necessity. Vice President of Rashtrotthana Parishat, Sri Dwarkanath was present.
ಬೆಂಗಳೂರು, ಡಿಸೆಂಬರ್ 3: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಕಲ್ಯಾಣನಗರ ಯೋಗಕೇಂದ್ರದಲ್ಲಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಟುಂಬ ಪ್ರಬೋಧನದ ಶ್ರೀ ವೆಂಕಟೇಶ್ ಹೆಗ್ಡೆಯವರು ಭಾರತೀಯ ಕೌಟುಂಬಿಕ ವ್ಯವಸ್ಥೆ ಹಾಗೂ ಅದರ ಅಗತ್ಯತೆಯ ಕುರಿತು ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್ನ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ್ ಅವರು ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Yoga #RashtrotthanaYoga #KutumbaMilana
Project Info
- Category: News & Media
- Location: Kalyan Nagar, Bengaluru
- Completed Date: 3 Dec 2023