Bengaluru, March 11: To maintain continuity in India’s Development, 100% Conscious Voting is the need of the hour.
As the Lok Sabha Elections are approaching, a meeting of the prominent social workers was organized herein Keshavashilpa to convey the message of the conscious voting to the last member of the Rashtrotthana Parivar.
ಬೆಂಗಳೂರು, ಮಾರ್ಚ್ 11: ಭಾರತದ ಅಭಿವೃದ್ಧಿಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಶತ-ಪ್ರತಿಶತ (100%) ಪ್ರಜ್ಞಾಪೂರ್ವಕ ಮತದಾನ ಆಗುವುದು ಈ ಕ್ಷಣದ ಅಗತ್ಯ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಈ ಒಂದು ವಿಚಾರವನ್ನು ರಾಷ್ಟ್ರೋತ್ಥಾನ ಪರಿವಾರದ ಕೊನೆಯ ಸದಸ್ಯನಿಗೂ ತಲುಪಿಸಿ, ಪ್ರಜ್ಞಾಪೂರ್ವಕ ಮತದಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಇಲ್ಲಿನ ಕೇಶವಶಿಲ್ಪದಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯೊಂದನ್ನು ಆಯೋಜಿಸಲಾಗಿತ್ತು.
Social Worker, Sri Rajesh Padmar; General Secretary of Rashtrotthana Parishat, Sri N Dinesh Hegde guided the gathering.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #bharatdevelopment #BharatFirst #100PercentVoting
Project Info
- Category: News & Media
- Location: Keshavashilpa,Bengaluru
- Completed Date: 11 Mar 2024