Bengaluru, May 29: At CISCO Solutions India Pvt Ltd, a Mega Blood Donation Camp was organised by Rashtrotthana Blood Centre, Bengaluru. Donors participated enthusiastically and 713 Units of Blood was collected. Thanks to all.
ಬೆಂಗಳೂರು, ಮೇ 29: ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರು, ಸಿಸ್ಕೋ ಸೊಲ್ಯುಷನ್ಸ್ ಇಂಡಿಯಾ ಪ್ರೈ ಲಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಕ್ತದಾನಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಒಟ್ಟು 713 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಎಲ್ಲರಿಗೂ ಧನ್ಯವಾದಗಳು.
Rashtrotthana Blood Centre
#7, Gavipuram Guttahalli, Kempegowda Nagar, Bengaluru – 560 004
Ph: 080-2660 8870, 2974 7870
Mo: 99459 00273/ 96060 80783/ 96060 80784/ 96060 80785
http://bloodcentre.rashtrotthana.org/
#Rashtrotthana #RashtrotthanaParishat #BloodCentre #BloodDonation #BloodDonationCamp #CISCO
Project Info
- Category: News & Media
- Location: Bengaluru
- Completed Date: 29 May 2024