Jan 12: In commemoration of Swami Vivekananda’s Birth Anniversary National Youth Day was celebrated in all the Rashtrotthana CBSE (RVK) and State Board Schools (RV) across Karnataka.
Columnist, Sri Adarsh Gokhale graced the ceremonies in both the RVKs of Dharwad and inspired the students.
ಜನವರಿ 12: ಸ್ವಾಮಿ ವಿವೇಕಾನಂದರ ಜಯಂತಿಯ ಸ್ಮರಣಾರ್ಥವಾಗಿ ಕರ್ನಾಟಕದಾದ್ಯಂತ ಇರುವ ಎಲ್ಲ ರಾಷ್ಟ್ರೋತ್ಥಾನ CBSE (RVK) ಹಾಗೂ ಸ್ಟೇಟ್ ಬೋರ್ಡ್ ಶಾಲೆಗಳಲ್ಲಿ (RV) ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಅಂಕಣಕಾರರಾದ ಶ್ರೀ ಆದರ್ಶ ಗೋಖಲೆಯವರು ಧಾರವಾಡದ ಎರಡೂ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
Project Info
- Category: News & Media
- Location: Across Karnataka
- Completed Date: 12 Jan 2024