Doddaballapur, Dec 29: 50 students of Amrithalli Government School, 10 YFS Volunteers and Teachers visited herein Rashtrotthana Goushala – Sri Subramanya Ghati for the Nature Education Camp of Youth for Seva’s Green Journey Project to create environmental awareness among children.
ದೊಡ್ಡಬಳ್ಳಾಪುರ, ಡಿಸೆಂಬರ್ 29: ಯೂತ್ ಫಾರ್ ಸೇವಾ ವತಿಯಿಂದ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಯೂತ್ ಫಾರ್ ಸೇವಾದ ಹಸಿರು ಪಯಣ ಯೋಜನೆಯ ನೇಚರ್ ಎಜುಕೇಶನ್ ಕ್ಯಾಂಪ್‍ಗೆ ಅಮೃತಹಳ್ಳಿ ಸರ್ಕಾರಿ ಶಾಲೆಯ 50 ವಿದ್ಯಾರ್ಥಿಗಳು, 10 YFS ಸ್ವಯಂಸೇವಕರು ಹಾಗೂ ಶಿಕ್ಷಕರು ಇಲ್ಲಿನ ರಾಷ್ಟ್ರೋತ‍್ಥಾನ ಗೋಶಾಲೆ – ಶ್ರೀ ಸುಬ್ರಮಣ್ಯ ಘಾಟಿಗೆ ಭೇಟಿಕೊಟ್ಟಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaGoushala #MadhavaSrushti #NatureEducationCamp #YouthForSeva #GreenJourney #EnvironmentalAwareness #ScholChildren
Project Info
- Category: News & Media
- Location: Sri Subramanya Ghati, Doddaballapur
- Completed Date: 29 Dec 2023