Bengaluru, Apr 12-13: A two-day Personality Development and Career Guidance Camp was organized for 105 children of 10th Sure Pass Program of selected 13 Seva Vasatis (Integrated Slum Development Project by Rashtrotthana) in association with Yuvakasangha, Jayanagar, herein Keshava Shilpa, Kempegowda Nagar.
ಬೆಂಗಳೂರು, ಏಪ್ರಿಲ್ 12-13: ಆಯ್ದ 13 ಸೇವಾವಸತಿಗಳ (ಸ್ಲಂ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ) 10th ಶ್ಯೂರ್ ಪಾಸ್ ಕಾರ್ಯಕ್ರಮದ 105 ಮಕ್ಕಳಿಗೆ ಎರಡು ದಿನಗಳ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಯುವಕಸಂಘ, ಜಯನಗರ, ಇವರ ಸಹಯೋಗದಲ್ಲಿ ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಸಲಾಗಿತ್ತು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #10thSurePass #Yuvakasangha #PDPCamp #CareerGuidanceCamp
Project Info
- Category: News & Media
- Location: Bengaluru
- Completed Date: 12 Apr 2024