Doddaballapura, May 18: Employees of Price Water Coopers Professional Service LLP Company participated in a Seedball Making Program herein Madhava Srushti Rashtrotthana Goushala, Sri Subrahmanya Ghati. About 2850 Seedballs were prepared in the program in which 45 employees participated. Goushala Chief, Dr. Jeevan Kumar gave information about Goushala and distributed free earthworm manure.
ದೊಡ್ಡಬಳ್ಳಾಪುರ, ಮೇ 18: Price Water Coopers Professional Service LLP ಕಂಪನಿಯ ಉದ್ಯೋಗಿಗಳು ಇಲ್ಲಿನ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಹ್ಮಣ್ಯ ಘಾಟಿಯಲ್ಲಿ ಸೀಡ್‌ಬಾಲ್ ತಯಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 45 ಉದ್ಯೋಗಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 2850 ಸೀಡ್‌ಬಾಲ್‌ಗಳನ್ನು ತಯಾರಿಸಲಾಯಿತು. ಗೋಶಾಲೆಯ ಪ್ರಮುಖರಾದ ಡಾ. ಜೀವನ್ ಕುಮಾರ್ ಅವರು ಗೋಶಾಲೆಯ ಬಗೆಗೆ ಮಾಹಿತಿ ನೀಡಿ, ಎರೆಹುಳು ಗೊಬ್ಬರವನ್ನು ಉಚಿತವಾಗಿ ವಿತರಿಸಿದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Goushala #RashtrotthanaGoushala #SeedBall #SeedBallMaking
Project Info
- Category: News & Media
- Location: Doddaballapura
- Completed Date: 18 May 2024