Feb 16: On the occasion of Ratha Saptami in 26 Yoga Centres of Rashtrotthana Yogic Sciences and Research Institute Mass Surya Namaskar and Special Lectures were organised. At the end 108 Surya Namaskars were also performed.
ಫೆಬ್ರವರಿ 16: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ 26 ಯೋಗ ಕೇಂದ್ರಗಳಲ್ಲಿ ರಥಸಪ್ತಮಿಯ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ 108 ಸೂರ್ಯ ನಮಸ್ಕಾರವನ್ನೂ ಮಾಡಲಾಯಿತು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RathaSaptami #Surya #Sun #Yoga #RashtrotthanaYoga #RYSRI #YogaCentre
Project Info
- Category: News & Media
- Location: Bengaluru
- Completed Date: 16 Feb 2024