Bengaluru, Mar 15: Rashtrotthana Vidya Kendra – Banashankari parivar participated in a special screening of the film Razakar, which beautifully portrays the silent massacre of Hyderabad. They were dumbfounded by the carnage by the Rajakars to prevent the Nizam’s princely state of Hyderabad from joining the Republic of India and the audacity of Sardar Vallabhbhai Patel.
ಬೆಂಗಳೂರು, ಮಾರ್ಚ್ 15: ಹೈದರಾಬಾದಿನ ನಿಶ್ಶಬ್ದ ಮಾರಹೋಮವನ್ನು ಮನೋಜ್ಞವಾಗಿ ಬಿಂಬಿಸುವ ರಜಾಕಾರ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಪರಿವಾರ ಪಾಲ್ಗೊಂಡು, ಭಾರತ ಗಣತಂತ್ರದೊಂದಿಗೆ ಹೈದಾರಬಾದಿನ ನಿಜಾಮರ ಸಂಸ್ಥಾನ ಸೇರದಿರಲು ರಜಾಕಾರರು ನಡೆಸಿದ ಮಾರಣಹೋಮ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದಿಟ್ಟಕ್ರಮವನ್ನು ಕಂಡು ಮೂಕ-ವಿಸ್ಮಿತವಾಯಿತು.
https://www.facebook.com/rashtrotthanaparishath
Project Info
- Category: News & Media
- Location: Bengaluru
- Completed Date: 15 Mar 2024