Bengaluru, Feb 18: ‘S L Bhairappa Sahitya Pratishthana Award’ – 2024 was conferred to Sri S R Ramaswamy, Immediate Past President of Rashtrotthana Parishat and Hon. Editor-in-Chief of Rashtrotthana Sahitya herein Gokhale Institute of Public Affairs, Basavanagudi.
Sri S L Bhairappa, Nadoja T V Venkatachalashastry, Shatavadhani Dr. R Ganesh and many more dignitaries were present.
Rashtrotthana rejoices to appreciate this one moment.
ಬೆಂಗಳೂರು, ಫೆಬ್ರವರಿ 18: ರಾಷ್ಟ್ರೋತ್ಥಾನ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾದ ನಾಡೋಜ ಶ್ರೀ ಎಸ್. ಆರ್. ರಾಮಸ್ವಾಮಿಯವರಿಗೆ 2024ನೇ ಸಾಲಿನ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ಯನ್ನು ಇಲ್ಲಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿಯಲ್ಲಿ ಪ್ರದಾನ ಮಾಡಲಾಯಿತು.
ಶ್ರೀ ಎಸ್. ಎಲ್. ಭೈರಪ್ಪ, ನಾಡೋಜ ಟಿ. ವಿ. ವೆಂಕಟಾಚಲಶಾಸ್ತ್ರಿಗಳು, ಶತಾವಧಾನಿ ಡಾ. ಆರ್. ಗಣೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ರಾಮಸ್ವಾಮಿಯವರ ಬಹುದೀರ್ಘ ಅವಧಿಯ ರಾಷ್ಟ್ರತತ್ತ್ವ ಧ್ಯೇಯನಿಷ್ಠ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಸಂದ ಈ ಗೌರವವನ್ನು ಭಾವಿಸಲು ರಾಷ್ಟ್ರೋತ್ಥಾನವು ಹರ್ಷಿಸುತ್ತದೆ.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #SRRamaswamy #SRR #SLBhairappaSahityaPratishthana #Award
Project Info
- Category: News & Media
- Location: Bengaluru
- Completed Date: 18 Feb 2024