Bengaluru, Apr 17: In collaboration with Samskrita Bharati, Rashtrotthana Yogic Sciences and Research Institute organized a Samskrita Sambhashana Varga (Conversation Class) for children for 10 days from April 7th to 17th in Vijayanagara Yoga Centre. In the camp, Sanskrit conversation, Shloka chanting, Subhashitas were taught.
ಬೆಂಗಳೂರು, ಏಪ್ರಿಲ್ 17: ಸಂಸ್ಕೃತಭಾರತಿಯ ಸಹಯೋಗದೊಂದಿಗೆ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ವಿಜಯನಗರದಲ್ಲಿ ಏಪ್ರಿಲ್ 7 ರಿಂದ 17ರ ವರೆಗೆ 10 ದಿನಗಳ ಕಾಲ ಮಕ್ಕಳಿಗೆ ಸಂಸ್ಕೃತ ಸಂಭಾಷಣ ವರ್ಗವನ್ನು ಆಯೋಜಿಸಿತು. ಶಿಬಿರದಲ್ಲಿ ಸಂಸ್ಕೃತ ಸಂಭಾಷಣೆ, ಶ್ಲೋಕ ಪಠಣ, ಸುಭಾಷಿತಗಳನ್ನು ಹೇಳಿಕೊಡಲಾಯಿತು.
https://rashtrotthana.org/
https://www.facebook.com/rashtrotthanaparishath\
#Rashtrotthana #RashtrotthanaParishat #Yoga #RashtrotthanaYoga #RYSRI #SamskritaSambhashana #SamskritaBharati
Project Info
- Category: News & Media
- Location: Bengaluru
- Completed Date: 17 Apr 2024