Bengaluru, Mar 16: Sankalpa Divas for the students of Class 10th was celebrated herein Rashtrotthana Vidya Kendra – Arkavathy. The occasion was graced by Sri Sri Sri Swami Madhusudhanananda Puri, Founder and President, Bhu-Kailasa Dhama.
ಬೆಂಗಳೂರು, ಮಾರ್ಚ್ 16: 10ನೇ ತರಗತಿಯ ಮಕ್ಕಳ ಸಂಕಲ್ಪ ದಿವಸವನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿತ್ತು. ಭೂಕೈಲಾಸ ಧಾಮದ ಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸ್ವಾಮಿ ಮಧುಸೂದನಾನಂದ ಪುರಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKArkavathy #Sankalpa #PledgeCeremony
Project Info
- Category: News & Media
- Location: Arkavathy,Bengaluru
- Completed Date: 16 Mar 2024