Bengaluru, Apr 21: Sankalpa program was organized herein Saadhana Campus, Thanisandra, for the 6th batch girls of Saadhana who are going for higher education by getting two years of PU education and NEET, CET coaching free of cost. General Secretary of Rashtrotthana Parishat, Sri N Dinesh Hegde was present and gave guidance.
ಬೆಂಗಳೂರು, ಏಪ್ರಿಲ್ 21: ಎರಡು ವರ್ಷಗಳ PU ಶಿಕ್ಷಣ ಹಾಗೂ NEET, CET ಕೋಚಿಂಗನ್ನು ಉಚಿತವಾಗಿ ಪಡೆದು ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವ ಸಾಧನಾದ 6ನೇ ಬ್ಯಾಚಿನ ವಿದ್ಯಾರ್ಥಿನಿಯರ ಸಂಕಲ್ಪ ಕಾರ್ಯಕ್ರಮವನ್ನು ಇಲ್ಲಿನ ಸಾಧನಾ ಕ್ಯಾಂಪಸ್, ಥಣಿಸಂದ್ರದಲ್ಲಿ ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು.
https://tapassaadhana.org/
#Rashtrotthana #RashtrotthanaParishat #Saadhana #NEET #SaadhanaSankalpa
Project Info
- Category: News & Media
- Location: Thanisandra,Bengaluru
- Completed Date: 21 Apr 2024