Mysuru, Feb 28: Demonstration of making seed ball, berani, incense, wood, etc. cow-based products using desi cow dung, cow urine at Rashtrotthana Vidya Kendra – Vijayanagar and children made 1000 Seed Balls. The children happily participated in the activity.
ಮೈಸೂರು, ಫೆಬ್ರವರಿ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ದೇಸಿ ಹಸುವಿನ ಸೆಗಣಿ, ಗೋಮೂತ್ರ ಬಳಸಿ ಸೀಡ್ ಬಾಲ್ (ಬೀಜದುಂಡೆ), ಬೆರಣಿ, ಧೂಪ, ಸೌದೆ, ಇತ್ಯಾದಿ ಗವ್ಯೋತ್ಪನ್ನಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನೀಡಲಾಗಿ, ಮಕ್ಕಳು 1000 ಸೀಡ್ ಬಾಲ್ ತಯಾರಿಸಿದರು. ಮಕ್ಕಳು ಸಂತೋಷದಿಂದ ಚಟುವಟಿಕೆಯಲ್ಲಿ ಪಾಲ್ಗೊಂಡು, ‘ಉಳಿದರೆ ಗೋವು, ಉಳಿವೆವು ನಾವು’ ಎಂಬ ಸಂದೇಶವನ್ನು ಮತ್ತೆ-ಮತ್ತೆ ಮನನ ಮಾಡಿಕೊಂಡರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKVijayanagar #SeedBall #SeedBallMaking #CowDung
Project Info
- Category: News & Media
- Location: Vijayanagar, Mysuru
- Completed Date: 28 Feb 2024