Bengaluru, May 27: The 10 selected Beneficiaries of Seva Vasati* Tailoring, Beautician, Computer, etc. Training participated in the [24]7.ai Summer Carnival 2024 and gave the dance performance. The program was organized herein [24]7.ai Corporate Office on Marathhalli – Sarjapur Road.
* Seva Vasati – A Service Project of Rashtrotthana for the Integrated Development of Slums.
ಬೆಂಗಳೂರು, ಮೇ 27: ಸೇವಾ ವಸತಿಯ* ಟೈಲರಿಂಗ್, ಬ್ಯೂಟೀಷಿಯನ್, ಕಂಪ್ಯೂಟರ್ ಇತ್ಯಾದಿಗಳ ತರಬೇತಿ ಪಡೆದ ಆಯ್ದ 10 ಫಲಾನುಭವಿಗಳು [24]7.ai Summer Carnival 2024ರಲ್ಲಿ ಭಾಗವಹಿಸಿ, ನೃತ್ಯ ಪ್ರದರ್ಶನ ನೀಡಿದರು. ಸಮಾರಂಭವನ್ನು ಇಲ್ಲಿನ ಮಾರತ್‍ಹಳ್ಳಿ – ಸರ್ಜಾಪುರ ರಸ್ತೆಯಲ್ಲಿರುವ [24]7.ai ಕಾರ್ಪೋರೇಟ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
* ಸೇವಾವಸತಿ – ಸ್ಲಂಗಳ ಸಮಗ್ರ ಅಭಿವೃದ್ದಿಗಾಗಿ ರಾಷ್ಟ್ರೋತ್ಥಾನದ ಸೇವಾ ಯೋಜನೆ
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #BeauticianTraining #TailoringTraining
Project Info
- Category: News & Media
- Location: Bengaluru
- Completed Date: 27 May 2024