Bengaluru, Apr 7: Summer Camps for children were started herein Keshavashilpa, Kundalahalli, Sadashivanagar Yoga Centres of Rashtrotthana Yogic Sciences and Research Institute. Activities like Yoga, painting, handicrafts, Shloka, Mantra chanting, value-based stories and games are organized in the 15-day camp till April 21st. 190 children are participating in Keshavashilpa, 154 in Kundalahalli and 60 in Sadashivanagar.
ಬೆಂಗಳೂರು, ಏಪ್ರಿಲ್ 7: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಕೇಶವಶಿಲ್ಪ, ಕುಂದಲಹಳ್ಳಿ, ಸದಾಶಿವನಗರ ಯೋಗಕೇಂದ್ರಗಳಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಆರಂಭಿಸಲಾಯಿತು. ಏಪ್ರಿಲ್ 21ರ ವರೆಗೆ 15 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಯೋಗ, ಚಿತ್ರಕಲೆ, ಕರಕುಶಲ, ಶ್ಲೋಕ, ಮಂತ್ರಪಠಣ, ಮೌಲ್ಯಯುತ ಕತೆಗಳು ಹಾಗೂ ಆಟ ಮೊದಲಾದ ಚಟುವಟಿಕೆಗಳನ್ನು ಜೋಡಿಸಲಾಗಿದೆ. ಕೇಶವಶಿಲ್ಪದಲ್ಲಿ 190, ಕುಂದಲಹಳ್ಳಿಯಲ್ಲಿ 154 ಹಾಗೂ ಸದಾಶಿವನಗರದಲ್ಲಿ 60 ಮಕ್ಕಳು ಭಾಗವಹಿಸುತ್ತಿದ್ದಾರೆ.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Yoga #RashtrotthanaYoga #RYSRI #SummerCamp
Project Info
- Category: News & Media
- Location: Bengaluru
- Completed Date: 07 Apr 2024