Bengaluru, Sept 5: Teacher’s Day was celebrated herein Saadhana Campus – Thanisandra.
It was started in 2017 to fulfill the dream of becoming a doctor for talented poor girls from rural background.
ಬೆಂಗಳೂರು, ಸಪ್ಟೆಂಬರ್ 5: ಥಣಿಸಂದ್ರದಲ್ಲಿರುವ ಸಾಧನಾ ಕ್ಯಾಂಪಸ್‍ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಸಾಧನಾ ಇದು ರಾಷ್ಟ್ರೋತ್ಥಾನದ ವಿಶೇಷ ಯೋಜನೆ. ಗ್ರಾಮೀಣ ಹಿನ್ನೆಲೆಯ ಬಡ ಪ್ರತಿಭಾವಂತ ಹೆಣ್ಣು ಮಕ್ಕಳ ಡಾಕ್ಟರ್ ಆಗುವ ಕನಸನ್ನು ನನಸು ಮಾಡುವ ಸಲುವಾಗಿ 2017ರಲ್ಲಿ ಪ್ರಾರಂಭಿಸಲಾಯಿತು.
Project Info
- Category: News & Media
- Location: Arkavathy Layout, Bengaluru
- Completed Date: 5 Sept 2023