Bengaluru, July 13: The Prize Distribution Ceremony of Utthana State Level Essay Competition for College Students – 2023 was organized herein Rashtrothana Parishat’s head office, Keshava Shilpa.
Head Coach of Indian Kabaddi Team, Sri E Bhaskaran, Sports Journalist in Prajavani, Sri Girish Doddamani, Convenor of Krida Bharati Dakshina Madhya Kshetra, Sri Chandrashekhar Jagirdar, General Secretary of Rashtrotthana Parishat, Sri N Dinesh Hegde given the awards to the prize winners.
ಬೆಂಗಳೂರು, ಜುಲೈ 13: ಉತ್ಥಾನ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2023ರ ಬಹುಮಾನ ವಿತರಣಾ ಸಮಾರಂಭವನ್ನು ಇಲ್ಲಿನ ರಾಷ್ಟ್ರೋತ್ಥಾನ ಪರಿಷತ್‌ನ ಕೇಂದ್ರ ಕಚೇರಿ, ಕೇಶವ ಶಿಲ್ಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾರತದ ಕಬಡ್ಡಿ ತಂಡದ ಹೆಡ್ ಕೋಚ್, ಶ್ರೀ ಇ ಭಾಸ್ಕರನ್, ಪ್ರಜಾವಾಣಿಯ ಕ್ರೀಡಾ ಪತ್ರಕರ್ತರಾದ ಶ್ರೀ ಗಿರೀಶ್ ದೊಡ್ಡಮನಿ, ಕ್ರೀಡಾ ಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕರಾದ ಶ್ರೀ ಚಂದ್ರಶೇಖರ ಜಾಗೀರ್‌ದಾರ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ, ಶ್ರೀ ನಾ ದಿನೇಶ್ ಹೆಗ್ಡೆಯವರು ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.
#Rashtrotthana #RashtrotthanaParishat #Utthana #UtthanaMagazine #EssayCompetition
Project Info
- Category: News & Media
- Location: Keshavashilpa,Bengaluru
- Completed Date: 13 July 2024