Kanakapura, May 4-5: A two-day Training Workshop for Seva Vasati (A project by Rasthrotthana for Integrated Development of Slums) Supervisors was organized at Rashtrotthana Goushala – Mudenahalli. In the Valedictory, the General Secretary of Rashtrotthana Parishat, Sri N Dinesh Hegde was present and elaborated on the qualities and self-confidence that the workers should have.
ಕನಕಪುರ, ಮೇ 4-5: ರಾಷ್ಟ್ರೋತ್ಥಾನ ಗೋಶಾಲೆ – ಮುಡೇನಹಳ್ಳಿಯಲ್ಲಿ ಸೇವಾವಸತಿ (ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೋತ್ಥಾನದ ಯೋಜನೆ) ಮೇಲ್ವಿಚಾರಕರ 2 ದಿನಗಳ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದು, ಕಾರ್ಯಕರ್ತರಲ್ಲಿ ಇರಬೇಕಾದ ಗುಣಗಳು ಹಾಗೂ ಆತ್ಮಸ್ಥೈರ್ಯದ ಬಗೆಗೆ ತಿಳಿಸಿಕೊಟ್ಟರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #SupervisorTraining
Project Info
- Category: News & Media
- Location: Kanakapura,Bengaluru
- Completed Date: 04 May 2024