Bengaluru, Apr 21: The Valedictory of the 14-day children’s Summer Camp was organized at Keshavashilpa, Kundalahalli and Sadashivnagar Rashtrotthana Yoga Centres.
ಬೆಂಗಳೂರು, ಏಪ್ರಿಲ್ 21: ಕೇಶವಶಿಲ್ಪ, ಕುಂದಲಹಳ್ಳಿ ಹಾಗೂ ಸದಾಶಿವನಗರದ ರಾಷ್ಟ್ರೋತ್ಥಾನ ಯೋಗಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ 14 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಈ ದಿನ ಆಯೋಜಿಸಲಾಗಿತ್ತು.
#Rashtrotthana #RashtrotthanaParishat #Yoga #RashtrotthanaYoga #RYSRI #SummerCamp
Project Info
- Category: News & Media
- Location: Bengaluru
- Completed Date: 21 Apr 2024