Bengaluru, Apr 24: Vidyarambha program was organized herein Saadhana Campus, Thanisandra for the newly selected Girls to get free PU and NEET coaching under the project, Saadhana. 270 girls were participated in the Final Selection Camp (Apr 11-16) of the 8th batch of 2024-26 and finally, 64 Girls were selected.
ಬೆಂಗಳೂರು, ಏಪ್ರಿಲ್ 24: ಸಾಧನಾ ಯೋಜನೆಯಲ್ಲಿ ಉಚಿತ PU ಹಾಗೂ NEET ಕೋಚಿಂಗ್ ಪಡೆದುಕೊಳ್ಳಲು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಇಲ್ಲಿನ ಸಾಧನಾ ಕ್ಯಾಂಪಸ್, ಥಣಿಸಂದ್ರದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 2024-26ರ ಸಾಧನಾದ 8ನೇ ಬ್ಯಾಚಿನ ಅಂತಿಮ ಆಯ್ಕೆ ಶಿಬಿರದಲ್ಲಿ (ಏ. 11-16) 270 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ಅಂತಿಮವಾಗಿ 64 ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
https://tapassaadhana.org/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Saadhana #NEETCoaching #FreePUEducation
Project Info
- Category: News & Media
- Location: Thanisandra,Bengaluru
- Completed Date: 24 Apr 2024