Bengaluru, Apr 28: Vidyarambha program was organized herein Tapas Campus, Banashankari for the newly selected Boys to get free PU and IIT-JEE coaching under the project, Tapas. 155 boys were participated in the Final Selection Camp (Apr 12-19) of the 13th batch of 2024-26 and finally, 45 Boys were selected.
ಬೆಂಗಳೂರು, ಏಪ್ರಿಲ್ 28: ತಪಸ್ ಯೋಜನೆಯಲ್ಲಿ ಉಚಿತ PU ಹಾಗೂ IIT-JEE ಕೋಚಿಂಗ್ ಪಡೆದುಕೊಳ್ಳಲು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇಲ್ಲಿನ ತಪಸ್ ಕ್ಯಾಂಪಸ್, ಬನಶಂಕರಿಯಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 2024-26ರ ತಪಸ್‍ನ 13ನೇ ಬ್ಯಾಚಿನ ಅಂತಿಮ ಆಯ್ಕೆ ಶಿಬಿರದಲ್ಲಿ (ಏ. 12-19) 155 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಅಂತಿಮವಾಗಿ 45 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
https://tapassaadhana.org/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Tapas #IITJEE #IITJEECoaching #FreePUEducation #Vidyarambha
Project Info
- Category: News & Media
- Location: Bengaluru
- Completed Date: 28 Apr 2024