Bengaluru, July 30: Vittal Eye Hospital conducted Free Eye Check-up and other Health Check-up Camp for the Non-Teaching Staff of Rashtrotthana Vidya Kendra – Banashankari. The 5 days Camp from July 26, was conducted under the Seva Prakalpa of the School and 139 staff members got benefited.
ಬೆಂಗಳೂರು, ಜುಲೈ 30: ವಿಠ‍್ಠಲ್ ಕಣ್ಣಿನ ಆಸ್ಪತ್ರೆಯವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಬೋಧಕೇತರ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣೆ ಮತ್ತು ಇತರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು. ಶಾಲೆಯ ಸೇವಾ ಪ್ರಕಲ್ಪದ ಅಡಿಯಲ್ಲಿ ಜುಲೈ 26 ರಿಂದ 5 ದಿನಗಳ ಶಿಬಿರವನ್ನು ನಡೆಸಲಾಯಿತು ಮತ್ತು 139 ಸಿಬ್ಬಂದಿಗಳು ಪ್ರಯೋಜನ ಪಡೆದುಕೊಂಡರು.
#Rashtrotthana #RVK #RVKCBSE #RashtrotthanaVidyaKendra #RVKBanashankari #SevaPrakalpa #EyeCheckup #HealthCheckup
Project Info
- Category: News & Media
- Location: Banashankari,Bengaluru
- Completed Date: 30 July 2024