Bengaluru, Mar 23 & 24: Rashtrotthana Parivar organized a 2-day event herein Mantri Alpine Apartments, Banashankari 5th Stage, for Voter Registration and to create awareness on 100% Conscious Voting. More than 1500 people benefited from this program.
ಬೆಂಗಳೂರು, ಮಾರ್ಚ್ 23 & 24: ಇಲ್ಲಿನ ಬನಶಂಕರಿ 5ನೇ ಹಂತದಲ್ಲಿರುವ ಮಂತ್ರಿ ಆಲ್ಪೈನ್ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ನೋಂದಣಿ ಹಾಗೂ 100% ಪ್ರಜ್ಞಾಪೂರ್ವಕ ಮತದಾನದ ಬಗೆಗೆ ಜಾಗೃತಿ ಮೂಡಿಸಲು ರಾಷ್ಟ್ರೋತ್ಥಾನ ಪರಿವಾರದವರು 2 ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದರು. 1500ಕ್ಕೂ ಹೆಚ್ಚಿನ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #viksitbharat #ಭಾರತಬದಲಾಗುತ್ತಿದೆ #VotingAwareness
Project Info
- Category: News & Media
- Location: Banashankari,Bengaluru
- Completed Date: 23 Mar 2024