Dec 12: With devotion Geetha Jayanti was celebrated in Rashtrotthana Schools.
ಡಿ. 12: ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಭಕ್ತಿಶ್ರದ್ಧೆಗಳಿಂದ ಗೀತಾಜಯಂತಿಯನ್ನು ಆಚರಿಸಲಾಯಿತು.
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
#Rashtrotthana #RVK #RVKCBSE #RashtrotthanaVidyaKendra #RashtrotthanaVidyalaya #bhagavadgita #GeetaJayanti