Doddaballapura, Mar 29: Workshop on Homeopathy Treatment for Cows was organised herein Rashtrotthna Goushala, Sri Subramanya Ghati. 45 Delegates were present from different Goushalas.
ದೊಡ್ಡಬಳ್ಳಾಪುರ, ಮಾರ್ಚ್ 29: ಗೋವುಗಳಿಗೆ ಹೋಮಿಯೋಪತಿ ಚಿಕಿತ್ಸೆಯ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ಇಲ್ಲಿನ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಮಣ್ಯ ಘಾಟಿಯಲ್ಲಿ ಆಯೋಜಿಸಲಾಗಿತ್ತು. ಬೇರೆ ಬೇರೆ ಗೋಶಾಲೆಗಳಿಂದ ಸುಮಾರು 45 ಮಂದಿ ಪ್ರಶಿಕ್ಷಣಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaGoushala #Goushala #HomeopathyTreatmentForCows
Project Info
- Category: News & Media
- Location: Doddaballapura
- Completed Date: 29 Mar 2024