Seva Activities in Seva Vasatis
School Bags distribution by Dassault Systems, Free Spectacle distribution, Free Eye Check-up Camps, Free Sewing Machines distribution and many more Service Activities for the Integrated Development of Slums.
Bengaluru, July 6: Dassault Systems under its 3D CSR initiative distributed free School Bags to 199 Children of Gautam Nagar, Kuvempu Nagar and Kanteerava Nagar Seva Vasatis* and 8 Volunteers took part in the event.
ಬೆಂಗಳೂರು, ಜುಲೈ 6: ಡಸಾಲ್ಟ್ ಸಿಸ್ಟಮ್ಸ್-ನವರು ತಮ್ಮ 3ಡಿ ಸಿಎಸ್ಆರ್ ಉಪಕ್ರಮದ ಅಡಿಯಲ್ಲಿ ಗೌತಮ ನಗರ, ಕುವೆಂಪು ನಗರ ಹಾಗೂ ಕಂಠೀರವ ನಗರ ಸೇವಾ ವಸತಿಗಳ* 199 ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್‍ಗಳನ್ನು ವಿತರಿಸಿದರು ಹಾಗೂ ಕಂಪನಿಯ 8 ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
—
Bengaluru, July 7: Spectacles were distributed free of cost to 73 beneficiaries herein Kuntigrama (Hebbal) Seva Vasati*.
ಬೆಂಗಳೂರು, ಜುಲೈ 7: ಕುಂತಿಗ್ರಾಮ (ಹೆಬ್ಬಾಳ) ಸೇವಾವಸತಿಯಲ್ಲಿ* 73 ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಹೆಬ್ಬಾಳ ಭಾಗದ ಮಾನ್ಯ ಸಂಘಚಾಲಕರಾದ ಶ್ರೀ ರಮೇಶ ಶೆಟ್ಟಿ, ಬೆಂಗಳೂರು ಮಹಾನಗರ ಸೇವಾವಸತಿಯ ಪ್ರಮುಖರಾದ ಶ್ರೀ ರಾಜಮೋಹನ ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಸೇವಾವಸತಿ ಪ್ರಕಲ್ಪದ ಸಂಯೋಜಕರಾದ ಶ್ರಿ ಜೋಗೇಶ್ ಉಪಸ್ಥಿತರಿದ್ದರು.
—
Bengaluru, June 23: A Free Eye Check-up Camp was organized herein Kuntigram Seva Vasati* in association with Lions High Hospital and 115 people got benefited.
ಬೆಂಗಳೂರು, ಜೂನ್ 23: ಕುಂತಿಗ್ರಾಮ ಸೇವಾವಸತಿಯಲ್ಲಿ* ಲಯನ್ಸ್ ಹೈ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, 115 ಜನರು ಪ್ರಯೋಜನ ಪಡೆದುಕೊಂಡರು.
Glasses were given to 73 people and medicine to 7 people. 14 people will be operated free of charge.
73 ಜನಕ್ಕೆ ಕನ್ನಡಕ ಹಾಗೂ 7 ಜನಕ್ಕೆ ಔಷಧ ಕೊಡಲಾಯಿತು. 14 ಮಂದಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಲಾಗುತ್ತದೆ.
—
Bengaluru, June 17 & 19: Two Tailoring Training Centers were inaugurated herein Kaval Bairasandra and Bapuji Nagar Seva Vasatis*. Including these two, totally for 10 Tailoring Centers, 45 Sewing Machines were jointly donated by Versabyte Data Systems Pvt Ltd, Bangalore North Ladies Circle 14 and Bangalore North Round Table 25. Thanks for the wholehearted support.
ಬೆಂಗಳೂರು, ಜೂನ್ 17 & 19: ಇಲ್ಲಿನ ಕಾವಲ್ ಬೈರಸಂದ್ರ ಹಾಗೂ ಬಾಪೂಜಿನಗರ ಸೇವಾ ವಸತಿಗಳಲ್ಲಿ ಎರಡು ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಈ ಎರಡನ್ನೂ ಒಳಗೊಂಡಂತೆ, 10 ಟೈಲರಿಂಗ್ ಕೇಂದ್ರಗಳಿಗೆ, 45 ಹೊಲಿಗೆ ಯಂತ್ರಗಳನ್ನು ವರ್ಸಾಬೈಟ್ ಡಾಟಾ ಸಿಸ್ಟಮ್ಸ್ ಪ್ರೈ ಲಿ, ಬೆಂಗಳೂರು ನಾರ್ತ್ ಲೇಡೀಸ್ ಸರ್ಕಲ್ 14 ಹಾಗೂ ಬೆಂಗಳೂರು ಉತ್ತರ ರೌಂಡ್ ಟೇಬಲ್ 25 ಜಂಟಿಯಾಗಿ ಕೊಡುಗೆಯಾಗಿ ನೀಡಿವೆ. ಹಾರ್ದಿಕ ಸಹಕಾರಕ್ಕೆ ಧನ್ಯವಾದಗಳು.
10 Seva Vasatis: Kaval Bairasandra, Bapuji Nagar, Goutham Nagar, Kuvempu Nagar, Pappana D Block, Kuntigrama, Satya Nagar, Ullala, Dayananda Nagar & Maruti Nagar.
*Seva Vasati – Service Project from Rashtrotthana for the integrated development of slums for the past 3 decades.
*ಸೇವಾವಸತಿ – ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನವು ಕಳೆದ 3 ದಶಕಗಳಿಂದ ನಡೆಸಿಕೊಂಡುಬರುತ್ತಿರುವ ಸೇವಾ ಯೋಜನೆ.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #schoolbag #freeschoolbag #FreeSpectacles #TailoringTraining #TailoringTrainingCentre