1 ತಿಂಗಳ (ನ. 1 – ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿಂದು
ಬೆಂಗಳೂರು, ನ. 1: ಸಂಸ್ಕೃತಿ ಪುಸ್ತಕ ಲೋಕಾರ್ಪಣೆ.
ಶಿಕ್ಷಣತಜ್ಞರು; ‘ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ನ ಸ್ಥಾಪಕ ಅಧ್ಯಕ್ಷರಾದ ಡಾ. ಗುರುರಾಜ ಕರಜಗಿ ಹಾಗೂ ಕನ್ನಡ ಪ್ರಭ & ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ; ಇವರಿಂದ
ಸಂಸ್ಕೃತಿಯ ಬಗೆಗೆ ರಚಿಸಲಾಗಿರುವ ಅತ್ಯಮೂಲ್ಯ ಪ್ರಬಂಧಗಳ ಸಂಗ್ರಹ ಈ ಕೃತಿಯಾಗಿದ್ದು, ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪ್ರಥಮ ಮುದ್ರಣ ಕಂಡಿದೆ.
https://www.sahityabooks.com/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #Samskruti #BookRelease
Project Info
- Category: News & Media
- Location: Keshava Shilpa, K G Nagar, Bengaluru
- Completed Date: 1 Nov 2023