Bengaluru, Apr 22: Sankalpa program was organized herein Tapas Campus, Banashankari, for the 11th batch boys of Tapas who are going for higher education by getting two years of PU education and IIT-JEE coaching free of cost. CEO of BASE, Sri Ananth Kulkarni, General Secretary of Rashtrotthana Parishat, Sri N Dinesh Hegde, Principal of RVK-Banashankari, Sri Vasantha Kumar M S were present.
ಬೆಂಗಳೂರು, ಏಪ್ರಿಲ್ 22: ಎರಡು ವರ್ಷಗಳ PU ಶಿಕ್ಷಣ ಹಾಗೂ IIT-JEE ಕೋಚಿಂಗನ್ನು ಉಚಿತವಾಗಿ ಪಡೆದು ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವ ತಪಸ್ನ 11ನೇ ಬ್ಯಾಚಿನ ವಿದ್ಯಾರ್ಥಿಗಳ ಸಂಕಲ್ಪ ಕಾರ್ಯಕ್ರಮವನ್ನು ಇಲ್ಲಿನ ತಪಸ್ ಕ್ಯಾಂಪಸ್, ಬನಶಂಕರಿಯಲ್ಲಿ ಆಯೋಜಿಸಲಾಗಿತ್ತು. BASE ಸಂಸ್ಥೆಯ CEO, ಶ್ರೀ ಅನಂತ್ ಕುಲಕರ್ಣಿ, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಹಾಗೂ ಆರ್.ವಿ.ಕೆ. – ಬನಶಂಕರಿಯ ಪ್ರಾಂಶುಪಾಲರಾದ ಶ್ರೀ ವಸಂತ ಕುಮಾರ್ ಎಂ.ಎಸ್. ಉಪಸ್ಥಿತರಿದ್ದರು.
https://tapassaadhana.org/
#Rashtrotthana #RashtrotthanaParishat #Tapas #IITJEE #TapasSankalpa
Project Info
- Category: News & Media
- Location: Banashankari,Bengaluru
- Completed Date: 22 Apr 2024