Bengaluru, Apr 28: The New Building of the 12th School of Rashtrotthana Vidya Kendra Group of CBSE Schools was dedicated herein Somanahalli on Kanakapura Road.
ಬೆಂಗಳೂರು, ಏಪ್ರಿಲ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 12ನೇ ಶಾಲೆಯ ನೂತನ ಕಟ್ಟಡವನ್ನು ಈ ದಿನ ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.
Sri N Thippeswamy, Chairman of the Keshava Kripa Samvardhana Samiti which donated the land for the construction of the Vidya Kendra, Sri M P Kumar, President of Rashtrotthana Parishat, Sri N Dinesh Hegde, General Secretary of Parishat, Sri C R Mukunda, Sahasarakaryavah of RSS and many more dignitaries were present.
ವಿದ್ಯಾಕೇಂದ್ರದ ನಿರ್ಮಾಣಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಕೇಶವಕೃಪಾ ಸಂವರ್ಧನ ಸಮಿತಿಯ ಅಧ್ಯಕ್ಷರಾದ ಶ್ರೀ ನಾ. ತಿಪ್ಪೇಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ, ಆರ್.ಎಸ್.ಎಸ್.ನ ಸಹಸರಕಾರ್ಯವಾಹರಾದ ಶ್ರೀ ಸಿ. ಆರ್. ಮುಕುಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Register Online: https://sombng.rvkcbse.in
Contact: +91 9945582661
Email: admissions.sombng@rvkcbse.in
Location: https://maps.app.goo.gl/Zd9zTSvNSm7gZMd4A
#Rashtrotthana #RVK #RVKCBSE #RashtrotthanaVidyaKendra #RVKSomahalli #RegistrationsOn
Project Info
- Category: News & Media
- Location: Somanahalli,Bengaluru
- Completed Date: 28 Apr 2024