Dharwad, Sept 2: Valedictory of a Week-long Sanskrit Week was held herein Rashtrotthana Vidya Kendra – Dharwad.
ಧಾರವಾಡ, ಸಪ್ಟೆಂಬರ್ 2: ಒಂದು ವಾರ ಕಾಲ ನಡೆದ ಸಂಸ್ಕೃತ ಸಪ್ತಾಹದ ಸಮಾರೋಪ ಸಮಾರಂಭವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದಲ್ಲಿ ಆಯೋಜಿಸಲಾಗಿತ್ತು.
6ನೇ ತರಗತಿಯ ವಿದ್ಯಾರ್ಥಿಗಳು ಸಂಖ್ಯಾಗಾನ, 8ನೇ ತರಗತಿಯ ವಿದ್ಯಾರ್ಥಿಗಳು ಸುಭಾಷಿತ, ಲಿಂಗಾಷ್ಟಕ ಹಾಗೂ ಸಂಕಲ್ಪಃ ಸಿದ್ಧಿದಾಯಕಃ ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು.
http://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaVidyaKendra #RVKCBSE #RVKDharwad #Sanskrit #SanskritWeek
Project Info
- Category: News & Media
- Location: Neeralakatti, Dharwad
- Completed Date: 2 Sept 2023