Shivamogga, July 11: Schools of Shivamogga district including Rashtrotthana Vidyalaya – Holehonnuru were honoured for achieving 100% results in class 10 for the year, 2023-24. Mr. Ananda, Headmaster of the School, received the felicitation in a function held herein Dr. B R Ambedkar Bhavan.
ಶಿವಮೊಗ್ಗ, ಜುಲೈ 11: 2023-24ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 100% ಫಲಿತಾಂಶ ಪಡೆದ ರಾಷ್ಟ್ರೋತ್ಥಾನ ವಿದ್ಯಾಲಯ – ಹೊಳೆಹೊನ್ನೂರನ್ನೂ ಒಳಗೊಂಡಂತೆ ಶಿವಮೊಗ್ಗ ಜಿಲ್ಲೆಯ ಶಾಲೆಗಳನ್ನು ಅಭಿನಂದಿಸಲಾಯಿತು. ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆನಂದರವರು ಅಭಿನಂದನಾ ಪತ್ರಕವನ್ನು ಸ್ವೀಕರಿಸಿದರು.
#Rashtrotthana #RashtrotthanaParishat #RashtrotthanaVidyalaya #RVHolehonnuru #SSLCResult #100PercentResult
Project Info
- Category: News & Media
- Location: Shivamogga
- Completed Date: 11 July 2024