Doddaballapur, July 13: In collaboration with Aptean India Pvt Ltd, a nature and environment friendly activity was organized herein Madhava Srushti Rashtrotthana Goushala, Sri Subramanya Ghati. 60 volunteers participated in the program and planted 65 plants and prepared seed balls. At the end cow-based manure was distributed to the participating volunteers.
ದೊಡ್ಡಬಳ್ಳಾಪುರ, ಜುಲೈ 13: Aptean India Pvt Ltdನವರ ಸಹಯೋಗದೊಂದಿಗೆ ಇಲ್ಲಿನ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಹ್ಮಣ್ಯ ಘಾಟಿಯಲ್ಲಿ ಪ್ರಕೃತಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 60 ಜನ ಸ್ವಯಂಸೇವಕರು ಪಾಲ್ಗೊಂಡು 65 ಗಿಡಗಳನ್ನು ನೆಟ್ಟು ಸೀಡ್ ಬಾಲ್ಗಳನ್ನೂ ತಯಾರಿಸಿದರು. ಪಾಲ್ಗೊಂಡ ಸ್ವಯಂಸೇವಕರಿಗೆ ಕೊನೆಯಲ್ಲಿ ಗೋ ಆಧಾರಿತ ಗೊಬ್ಬರವನ್ನು ವಿತರಿಸಲಾಯಿತು.
https://rashtrotthana.org/
#Rashtrotthana #RashtrotthanaParishat #Goushala #RashtrotthanaGoushala #environmentfriendlyactivity #SeedBall #Aptean
Project Info
- Category: News & Media
- Location: Doddaballapura
- Completed Date: 13 July 2024