Bengaluru, July 25: Books were distributed to 3 Govt School Libraries as a part of literature campaign by Seva Prakalpa of Rashtrotthana Vidya Kendra – Arkavathy. 100 Bharata Bharati books were given to each school with a view to tell the life history of freedom fighters through stories to the school students.
ಬೆಂಗಳೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಸೇವಾ ಪ್ರಕಲ್ಪದ ವತಿಯಿಂದ ಸಾಹಿತ್ಯ ಪ್ರಚಾರದ ಭಾಗವಾಗಿ 3 ಸರ್ಕಾರಿ ಶಾಲಾ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಕಥೆಗಳ ಮೂಲಕ ತಿಳಿಸುವ ದೃಷ್ಟಿಯಿಂದ ಪ್ರತಿ ಶಾಲೆಗೂ100 ಭಾರತ ಭಾರತಿ ಪುಸ್ತಕಗಳನ್ನು ನೀಡಲಾಯಿತು.
https://arkbng.rvkcbse.in/
#Rashtrotthana #RVK #RVKCBSE #RashtrotthanaVidyaKendra #RVKArkavathy #SevaPrakalpa #GovtSchools #BooksDistribution
Project Info
- Category: News & Media
- Location: Arkavathy,Bengaluru
- Completed Date: 25 July 2024