• August 14, 2024
  • RP
  • 0

New Yoga Centre in Giringar

New Rashtrotthana Yoga Centre started in Girinagr, Bengaluru and Patanjali Namana, Gurupurnima celebrated in all the Yoga Centres.

Bengaluru, Aug 5: A New Yoga Center of Rashtrotthana was inaugurated near Aksharam in Girinagar. Mr. Anand, a social activist, has given the spacious hall on the 2nd floor of his house free for yoga activities.

ಬೆಂಗಳೂರು, ಆಗಸ್ಟ್ 5: ಗಿರಿನಗರದ ಅಕ್ಷರಂನ ಸಮೀಪದಲ್ಲಿ ರಾಷ್ಟ್ರೋತ್ಥಾನದ ಹೊಸ ಯೋಗಕೇಂದ್ರವನ್ನು ಉದ್ಘಾಟಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಶ್ರೀ ಆನಂದ್ ಅವರು ತಮ್ಮ ಮನೆಯ ಎರಡನೇ ಮಹಡಿಯ ವಿಶಾಲವಾದ ಹಾಲ್‍-ಅನ್ನು ಯೋಗ ಚಟುವಟಿಕೆಗಳಿಗಾಗಿ ಉಚಿತವಾಗಿ ನೀಡಿರುತ್ತಾರೆ.

The Yoga Center was inaugurated by Sri Anand, Sri Gururaj and Sri Narayana K S, Treasurer of Rashtrotthana Parishat.

ಯೋಗ ಕೇಂದ್ರದ ಉದ್ಘಾಟನೆಯನ್ನು ಶ್ರೀ ಆನಂದ್, ಶ್ರೀ ಗುರುರಾಜ್ ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಕೋಶಾಧ್ಯಕ್ಷರಾದ ಶ್ರೀ ನಾರಾಯಣ ಕೆ ಎಸ್ ಅವರು ನೆರವೇರಿಸಿದರು.

Contact: 9845792260, 9148926940

Yoga Centre Address: ‘Krishna’, No. 429/A, 8th Cross, Opp. Purple Clinic, Girinagar 2nd Phase, Bengaluru – 560 085

Locate the Centre: https://maps.app.goo.gl/uHNsgud8vkipcuET6?g_st=aw

Bengaluru, July 20: On the occasion of Patanjali Namana, Rama Katha Bharatanatyam performance by Karnataka Kalashree Sri Satyanarayana Raju was organized herein Rashtrotthana Yoga, Dance, Music and Karate Centre, Kundalahalli.

ಬೆಂಗಳೂರು, ಜುಲೈ 20: ಪತಂಜಲಿ ನಮನದ ಅಂಗವಾಗಿ ರಾಷ್ಟ್ರೋತ್ಥಾನ ಯೋಗ, ನೃತ್ಯ, ಸಂಗೀತ ಹಾಗೂ ಕರಾಟೆ ಕೇಂದ್ರ, ಕುಂದಲಹಳ್ಳಿಯಲ್ಲಿ ಕರ್ನಾಟಕ ಕಲಾಶ್ರೀ ಶ್ರೀ ಸತ್ಯನಾರಾಯಣ ರಾಜು ಅವರ ರಾಮ ಕಥಾ ಭರತನಾಟ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

A great goal cannot be reached by carrying the weight of Guru. Take off the burden and move forward – Dr. G B Harisha

ಗುರು-ಭಾರವನ್ನು ಹೊತ್ತು ದೊಡ್ಡ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಭಾರವನ್ನು ಕಳಚಿಟ್ಟು ಮುಂದೆಮುಂದೆ ಸಾಗಬೇಕು – ಡಾ. ಜಿ. ಬಿ. ಹರೀಶ

Bengaluru, July 21: As a part of Patanjali Namana on Guru Purnima, Sand Art Chintana by renowned Sand Artist, Sri Raghavendra Hegde and Special Lecture by Author, Critic, Founding President of Savarkar Sahitya Sangha, Dr. G B Harisha was organized herein Rashtrotthana Yoga Centre – Jayanagar.

ಬೆಂಗಳೂರು, ಜುಲೈ 21: ಗುರುಪೂರ್ಣಿಮೆಯ ಪತಂಜಲಿ ನಮನದ ಅಂಗವಾಗಿ ರಾಷ್ಟ್ರೋತ್ಥಾನ ಯೋಗ ಕೇಂದ್ರ – ಜಯನಗರದಲ್ಲಿ ಖ್ಯಾತ ಮರಳು ಚಿತ್ರ ಕಲಾವಿದರಾದ ಶ್ರೀ ರಾಘವೇಂದ್ರ ಹೆಗಡೆಯವರಿಂದ ಮರಳು ಚಿತ್ರ ಚಿಂತನ ಹಾಗೂ ಲೇಖಕರು, ವಿಮರ್ಶಕರು, ಸಾವರ್ಕರ್ ಸಾಹಿತ್ಯ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಬಿ. ಹರೀಶ ಅವರಿಂದ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

Bengaluru, July 27: Patanjali Namana program was organised herein Rashtrotthana Yoga Centre – Keshava Shilpa, Kempegowda Nagar. Special Lecture by Vidwan Subrahmanya Bhatta Gurtagadde, Dean, Deeksha PU College, Bengaluru and Bharatanatya performance by the children of Rashtrotthana Music – Dance Centre was organised.

ಬೆಂಗಳೂರು, ಜುಲೈ 27: ರಾಷ್ಟ್ರೋತ್ಥಾನ ಯೋಗಕೇಂದ್ರ – ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಪತಂಜಲಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಗುರ್ತೆಗದ್ದೆ, ಡೀನ್, ದೀಕ್ಷಾ ಪದವಿಪೂರ್ವ ಕಾಲೇಜು, ಬೆಂಗಳೂರು, ಇವರ ವಿಶೇಷ ಉಪನ್ಯಾಸ ಹಾಗೂ ರಾಷ್ಟ್ರೋತ್ಥಾನ ಸಂಗೀತ-ನೃತ್ಯ ಕೇಂದ್ರದ ಮಕ್ಕಳ ಭರತನಾಟ್ಯವನ್ನು ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *