• August 14, 2024
  • RP
  • 0

Madhava Srushti Rashtrotthana Goushala

Nature and Environment Friendly Activity by Aptean Volunteers, Gavyotpanna preparation Workshop, A dayout by the children of Daffodils Foundation for Learning and Bhumi Puja for New Building @ Goushala.

Aptean Volunteers in Nature and Environment Friendly Activity @ Rashtrotthana Goushala

Locate Rashtrotthana Goushala: https://maps.app.goo.gl/PYKTQ3kUG6mwM3De6

Doddaballapur, July 13: In collaboration with Aptean India Pvt Ltd, a nature and environment friendly activity was organized herein Madhava Srushti Rashtrotthana Goushala, Sri Subramanya Ghati. 60 volunteers participated in the program and planted 65 plants and prepared seed balls. At the end cow-based manure was distributed to the participating volunteers.

ದೊಡ್ಡಬಳ್ಳಾಪುರ, ಜುಲೈ 13: Aptean India Pvt Ltdನವರ ಸಹಯೋಗದೊಂದಿಗೆ ಇಲ್ಲಿನ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಹ್ಮಣ್ಯ ಘಾಟಿಯಲ್ಲಿ ಪ್ರಕೃತಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 60 ಜನ ಸ್ವಯಂಸೇವಕರು ಪಾಲ್ಗೊಂಡು 65 ಗಿಡಗಳನ್ನು ನೆಟ್ಟು ಸೀಡ್‍ ಬಾಲ್‍ಗಳನ್ನೂ ತಯಾರಿಸಿದರು. ಪಾಲ್ಗೊಂಡ ಸ್ವಯಂಸೇವಕರಿಗೆ ಕೊನೆಯಲ್ಲಿ ಗೋ ಆಧಾರಿತ ಗೊಬ್ಬರವನ್ನು ವಿತರಿಸಲಾಯಿತು.

ಗವ್ಯೋತ್ಪನ್ನಗಳ ತಯಾರಿ ತರಬೇತಿಯ ಮಾಹಿತಿಗೆ ಸಂಪರ್ಕಿಸಿ: 6362545497

Doddaballapur, June 29 & 30: Goumata Foundation (R), Bengaluru and Madhava Srushti Cow Product Center, Doddaballapur jointly organized a 2-day 25 cow products preparation training workshop herein Madhava Srushti Rashtrotthana Goushala, Sri Subramanya Ghati. 9 trainees from different parts of the state participated.

ದೊಡ್ಡಬಳ್ಳಾಪುರ, ಜೂನ್ 29 & 30: ಗೋಮಾತಾ ಫೌಂಡೇಷನ್ (ರಿ), ಬೆಂಗಳೂರು ಹಾಗೂ ಮಾಧವ ಸೃಷ್ಟಿ ಗೋ ಉತ್ಪನ್ನ ಕೇಂದ್ರ, ದೊಡ್ಡಬಳ‍್ಳಾಪುರ ಜಂಟಿಯಾಗಿ 2 ದಿನಗಳ ಕಾಲ 25 ಗವ್ಯೋತ್ಪನ್ನಗಳ ತಯಾರಿ ತರಬೇತಿ ಕಾರ್ಯಾಗಾರವನ್ನು ಇಲ್ಲಿನ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಹ್ಮಣ್ಯ ಘಾಟಿಯಲ್ಲಿ ಆಯೋಜಿಸಿತ್ತು. ರಾಜ್ಯದ ವಿವಿಧೆಡೆಗಳಿಂದ 9 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Some of the cow products trained are: Pure Desi Ghee, Eco-Friendly Ganpati, Toy Dolls, Mobile Stand, Berani, Cow Solid Pakoda, Dhoopa, Agarbatti, Cow Hanate, Krishi Panchagavya, Jeevamrita, Vermi Compost, Bhu Suposhan, Dant Manjan, Panchavavya Soap, Goumutra Arka, Goumutra Ghanvati, etc.

ತರಬೇತಿ ನೀಡಲಾದ ಕೆಲವು ಗವ್ಯೋತ್ಪನ್ನಗಳು: ಶುದ್ಧ ದೇಸೀ ತುಪ್ಪ, ಪರಿಸರ ಸ್ನೇಹಿ ಗಣಪತಿ, ಆಟಿಕೆ ಗೊಂಬೆಗಳು, ಮೊಬೈಲ್ ಸ್ಟಾಂಡ್, ಬೆರಣಿ, ಗೋಮಯ ಘನ ಪಕೋಡ, ಧೂಪ, ಅಗರಬತ್ತಿ, ಗೋಮಯ ಹಣತೆ, ಕೃಷಿ ಪಂಚಗವ್ಯ, ಜೀವಾಮೃತ, ವರ್ಮಿ ಕಾಂಪೋಸ್ಟ್, ಭೂ ಸುಪೋಷಣ, ದಂತ ಮಂಜನ, ಪಂಚವವ್ಯ ಸಾಬೂನು, ಗೋಮೂತ್ರ ಅರ್ಕ, ಗೋಮೂತ್ರ ಘನವಟಿ ಇತ್ಯಾದಿ.

Doddaballapur, July 5: The children from Deffodils ‍Foundation for Learning School, gave a visit to Madhava Srushti Rashtrotthana Goushala, Sri Subramanya Ghati.

ದೊಡ್ಡಬಳ್ಳಾಪುರ, ಜುಲೈ 5: Deffodils ‍Foundation for Learning ಶಾಲೆಯ ಮಕ್ಕಳು ಇಲ್ಲಿನ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಹ್ಮಣ್ಯ ಘಾಟಿಗೆ ಭೇಟಿ ನೀಡಿದ್ದರು.

A total of 51 children and teachers of the school spent a fun and learning day at the Goushala. The children played with the calves, got acquainted with different trees and plants, learned about the toy of the cow products and the method of making manure.

ಶಾಲೆಯ ಒಟ್ಟು 51 ಮಕ್ಕಳು ಹಾಗೂ ಶಿಕ್ಷಕರು ಗೋಶಾಲೆಯಲ್ಲಿ ನಲಿಯುತ, ಕಲಿಯುತ ದಿನವನ್ನು ಕಳೆದರು. ಮಕ್ಕಳು ಕರುಗಳೊಟ್ಟಿಗೆ ಆಟವಾಡಿ, ವಿವಿಧ ಮರ-ಗಿಡಗಳ ಪರಿಚಯ ಮಾಡಿಕೊಂಡು, ಗವ್ಯೋತ್ಪನ್ನದ ಆಟಿಕೆ ಹಾಗೂ ಗೊಬ್ಬರ ತಯಾರಿಕಾ ವಿಧಾನದ ಬಗೆಗೆ ತಿಳಿದುಕೊಂಡರು.

Doddaballapura, May 31: Bhumi Puja for the new building was performed herein Rashtrotthana Goushala, Sri Subrahmanya Ghati.

ದೊಡ್ಡಬಳ್ಳಾಪುರ, ಮೇ 31: ಶ್ರೀ ಸುಬ್ರಹ್ಮಣ್ಯ ಘಾಟಿಯ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಹೊಸ ಕಟ್ಟಡದ ಭೂಮಿಪೂಜೆಯನ್ನು ಮಾಡಲಾಯಿತು.

Building Donor, Sri Deepk Mittal and his family performed the Bhumi Puja and this building is being built in the memory of his father.

ಕಟ್ಟಡ ದಾನಿಗಳಾದ ಶ್ರೀ ದೀಪಕ್ ಮಿತ್ತಲ್ ಹಾಗೂ ಕುಟುಂಬದವರು ಪೂಜೆಯನ್ನು ನೆರವೇರಿಸಿದ್ದು, ಅವರ ತಂದೆಯ ನೆನಪಿನಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

General Secretary of Rashtrotthana Parishat, Sri N Dinesh Hegde, Project Head, Sri Ravikumar, Goushala Pramukh, Dr. Jeevan Kumar, Regular Donors of Goushala, Sri Ramesh Patel and Sri Berur Ram, were present.

ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಪ್ರಕಲ್ಪ ಪ್ರಮುಖರಾದ ಶ್ರೀ ರವಿಕುಮಾರ್, ಗೋಶಾಲೆಯ ಪ್ರಮುಖರಾದ ಡಾ. ಜೀವನ್ ಕುಮಾರ್, ಗೋಶಾಲೆಯ ನಿತ್ಯ ದಾನಿಗಳಾದ ಶ್ರೀ ರಮೇಶ್ ಪಟೇಲ್ ಹಾಗೂ ಶ್ರೀ ಬೇರೂರ್ ರಾಮ್‍ ಉಪಸ್ಥಿತರಿದ್ದರು.

https://rashtrotthana.org/

#Rashtrotthana #RashtrotthanaParishat #Goushala #RashtrotthanaGoushala #environmentfriendlyactivity #SeedBall #Aptean #BhumiPuja #NewBuilding #Deffodils‍FoundationForLearning #CowProducts #Gavyotpanna #CowProductsTraining #MadhavaSrushti

Leave a Reply

Your email address will not be published. Required fields are marked *