• August 14, 2024
  • RP
  • 0

10th IDY celebrations in Rashtrotthana

10th International Day of Yoga celebration by 26 Rashtrotthana Yoga Centres, 25+ Rashtrotthana Schools and 56 Govt Schools with the participation of 30,000+ students.

June 21: The 10th International Day of Yoga was celebrated with gaiety at 26 Rashtrotthana Yoga Centres (24 in Bengaluru) across Karnataka State. Yoga practitioners practiced Mass Surya Namaskar, Asanas and Pranayama.

ಜೂನ್ 21: ಕರ್ನಾಟಕ ರಾಜ್ಯಾದ್ಯಂತ ಇರುವ 26 ರಾಷ್ಟ್ರೋತ್ಥಾನ ಯೋಗಕೇಂದ್ರಗಳಲ್ಲಿ (24 ಬೆಂಗಳೂರಿನಲ್ಲಿ) 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ಯೋಗಾಭ್ಯಾಸಿಗಳು ಸಾಮೂಹಿಕ ಸೂರ್ಯನಮಸ್ಕಾರ, ಆಸನಗಳು ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರು.

Presence of Dignitaries in Programs:

  • Nagarabhavi – Dr. K Nishanth Pai
  • Kamakshipalya – Smt. Aarathi V B
  • Vijayanagara – Sri Ravi Mahadevappa
  • Gayathri Nagar – Dr. Bheemasena Acharya, Sri Nagendra Kamath
  • Sadashivanagar – Sri Namadev
  • Kalyana Nagar – Sri Dwarakanath
  • Kundalahalli – Sri Umapathi
  • Koramangala – Sri Narayana
  • Konanakunte – Dr. Subrahmanya Bhat
  • RBI layout – Sri Lakshinarayana Sharma
  • Jayanagar – Sri Suchendra Prasad, Sri N Dinesh Hegde
  • Keshava Shilpa – Sri Venkatesh Hegde, Sri Narayana K S
  • Girinagar – Sri Anandarama Upadhyaya
  • Davanagere – Sri Sudheer

ಕಾರ್ಯಕ್ರಮಗಳಲ್ಲಿ ಗಣ್ಯಮಾನ್ಯರ ಉಪಸ್ಥಿತಿ:

  • ನಾಗರಭಾವಿ – ಡಾ. ಕೆ ನಿಶಾಂತ್ ಪೈ
  • ಕಾಮಾಕ್ಷಿಪಾಳ್ಯ – ಶ್ರೀಮತಿ ಆರತಿ ವಿ ಬಿ
  • ವಿಜಯನಗರ – ಶ್ರೀ ರವಿ ಮಹದೇವಪ್ಪ
  • ಗಾಯತ್ರಿನಗರ – ಡಾ. ಭೀಮಸೇನ ಆಚಾರ್ಯ, ಶ್ರೀ ನಾಗೇಂದ್ರ ಕಾಮತ್
  • ಸದಾಶಿವನಗರ – ಶ್ರೀ ನಾಮದೇವ್
  • ಕಲ್ಯಾಣನಗರ – ಶ್ರೀ ದ್ವಾರಕನಾಥ್
  • ಕುಂದಲಹಳ್ಳಿ – ಶ್ರೀ ಉಮಾಪತಿ
  • ಕೋರಮಂಗಲ – ಶ್ರೀ ನಾರಾಯಣ
  • ಕೋಣನಕುಂಟೆ – ಡಾ. ಸುಬ್ರಹ್ಮಣ್ಯ ಭಟ್
  • ಆರ್.ಬಿ.ಐ ಬಡಾವಣೆ – ಶ್ರೀ ಲಕ್ಷ್ಮೀನಾರಾಯಣ ಶರ್ಮಾ
  • ಜಯನಗರ – ಶ್ರೀ ಸುಚೇಂದ್ರಪ್ರಸಾದ್, ಶ್ರೀ ನಾ ದಿನೇಶ್ ಹೆಗ್ಡೆ
  • ಕೇಶವಶಿಲ್ಪ – ಶ್ರೀ ವೆಂಕಟೇಶ ಹೆಗ್ಡೆ, ಶ್ರೀ ನಾರಾಯಣ ಕೆ ಎಸ್
  • ಗಿರಿನಗರ – ಶ್ರೀ ಆನಂದರಾಮ ಉಪಾಧ್ಯಾಯ
  • ದಾವಣಗೆರೆ – ಶ್ರೀ ಸುಧೀರ್

June 21: The 10th International Day of Yoga was celebrated with great fanfare in 11 Rashtrotthana Vidyalayas across Karnataka.

ಜೂನ್ 21: ಕರ್ನಾಟಕ ರಾಜ್ಯಾದ್ಯಂತ ಇರುವ 11 ರಾಷ್ಟ್ರೋತ್ಥಾನ ವಿದ್ಯಾಲಯಗಳಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮ-ಸಡಗರಗಳಿಂದ ಆಚರಿಸಲಾಯಿತು.

Rashtrotthana Vidyalayas are State Curriculum Schools providing concessional or free education to more than 6000 students.

ರಾಷ್ಟ್ರೋತ್ಥಾನ ವಿದ್ಯಾಲಯಗಳು ರಾಜ್ಯ ಪಠ್ಯಕ್ರಮ ಶಾಲೆಗಳಾಗಿದ್ದು, 6000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತ ಶಿಕ್ಷಣವನ್ನು ಕೊಡಮಾಡುತ್ತವೆ.

Rashtrotthana Vidyalaya – Davangere organized Yoga Day in collaboration with Vijayavani Newspaper, while in some other schools World Music Day was also celebrated.

ರಾಷ್ಟ್ರೋತ್ಥಾನ ವಿದ್ಯಾಲಯ – ದಾವಣಗೆರೆ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಯೋಗ ದಿನಾಚರಣೆಯನ್ನು ಆಯೋಜಿಸಿದ್ದರೆ, ಇನ್ನು ಕೆಲವು ಶಾಲೆಗಳಲ್ಲಿ ವಿಶ್ವ ಸಂಗೀತ ದಿನವನ್ನೂ ಆಚರಿಸಲಾಯಿತು.

June 21: A total of 10,447 Students and 770 Teachers from 14 Rashtrotthana Vidya Kendra CBSE Schools across Karnataka, participated in the celebrations of the 10th International Yoga Day.

ಜೂನ್ 21: ಕರ್ನಾಟಕ ರಾಜ್ಯಾದ್ಯಂತ ಇರುವ 14 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‍ಇ ಶಾಲೆಗಳಲ್ಲಿ ಒಟ್ಟು 10,447 ವಿದ್ಯಾರ್ಥಿಗಳು ಹಾಗೂ 770 ಶಿಕ್ಷಕ ವೃಂದದವರು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ-ಸಡಗರಗಳಲ್ಲಿ ಪಾಲ್ಗೊಂಡಿದ್ದರು.

June 21: Seva Prakalpas of Rashtrotthana Vidya Kendras celebrated the 10th International Yoga Day in 56 Govt Schools with 15,904 Children with the help of 293 Teachers.

ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಸೇವಾ ಪ್ರಕಲ್ಪಗಳು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 56 ಸರ್ಕಾರಿ ಶಾಲೆಗಳಲ್ಲಿ 15,904 ಮಕ್ಕಳೊಂದಿಗೆ 293 ಶಿಕ್ಷಕರ ನೆರವಿನೊಂದಿಗೆ ಆಚರಿಸಿದವು.

School wise List:

  • RVK – Arkavathy – 35 Schools
  • JGRVK – Ramamurthy Nagar – 10 Schools
  • RVK – Banashankari – 7 Schools
  • RVK – Dharwad – 2 Schools
  • RVK – Kalaburgai – 2 Schools

Within a few months of becoming the Prime Minister of India for the first time, Modiji mentioned the importance of Yoga in his first speech at the United Nations on 27th Sept 2014 and proposed to make June 21st the International Day of Yoga. As a record, 177 countries agreed to celebrate the first International Day of Yoga in 2015. With the same inspiration, the 10th celebration was also done on this day.

ಮೋದಿಯವರು ಮೊದಲ ಬಾರಿಗೆ ಭಾರತದ ಪ್ರಧಾನಿಗಳಾದ ಕೆಲವೇ ತಿಂಗಳುಗಳಲ್ಲಿ, 27 ಸಪ್ಟೆಂಬರ್ 2014ರಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸುತ್ತಾ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿಸುವ ಬಗೆಗೆ ಪ್ರಸ್ತಾಪಿಸಿ, ದಾಖಲೆ ಎಂಬಂತೆ 177 ರಾಷ್ಟ್ರಗಳ ಸಮ್ಮತಿಯನ್ನೂ ಪಡೆದು, 2015ರಲ್ಲೇ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತಾಯಿತು. ಅದೇ ಸ್ಫೂರ್ತಿಯಲ್ಲಿ ಈ ದಿನ 10ನೇ ಆಚರಣೆಯನ್ನೂ ಮಾಡಲಾಯಿತು.

https://rashtrotthana.org/
https://rvkcbse.in/

#Rashtrotthana #RashtrotthanaParishat #Yoga #RashtrotthanaYoga #IDY #IDY2024 #internationaldayofyoga #YogaForSelfAndSociety #RashtrotthanaVidyalaya #StateBoardSchool #RVK #RVKCBSE #RashtrotthanaVidyaKendra #SevaPrakalpa #GovtSchool

Leave a Reply

Your email address will not be published. Required fields are marked *