• August 14, 2024
  • RP
  • 0

Annual Essay & Story Writing Competition – 2024 by Utthana

Call for Entries for Annual Essay Writing Competetion for College Students and Story Writing Competition – 2024 by Utthana Magazine. Last Date for submission 10th Oct 2024. And Prize Distribution to Essay Competion – 2023 Winners.

ಬೆಂಗಳೂರು, ಆಗಸ್ಟ್ 7: ಕಾಲೇಜು ವಿದ್ಯಾರ್ಥಿಗಳಿಗಾಗಿನ ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ 2024ರ ಪೋಸ್ಟರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್, ಶ್ರೀ ಮಂಗೇಶ್ ಭೇಂಡೆ, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಶ್ರೀ ಪಟ್ಟಾಭಿರಾಮ್ ಮತ್ತೂರು, ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಡಿ. ಮಹೇಂದ್ರ ಬಿಡುಗಡೆ ಮಾಡಿದರು. ಹಾಗೂ ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಅನಿಲ್ ಕುಮಾರ್ ಮೊಳಹಳ್ಳಿಯವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಪ್ರಬಂಧಸ್ಪರ್ಧೆ ಇದಾಗಿದ್ದು, ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಜಗತ್ತು ಎಂಬ ವಿಷಯದ ಕುರಿತಾಗಿ ಇದೆ ಹಾಗೂ ಎಂದಿನಂತೆ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಕೊಡಲಾಗುತ್ತದೆ.

ಪ್ರಬಂಧ ನಮಗೆ ತಲುಪಲು ಕೊನೆಯ ದಿನ: 10 ಅಕ್ಟೋಬರ್ 2024

Email: utthanacompetition@gmail.com

Phone: 080 2660 4673, 77954 41894

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ – 2024ಕ್ಕೆ ಕಥೆಗಳನ್ನು ಆಹ್ವಾನಿಸಲಾಗಿದೆ.

ಅಕ್ಟೋಬರ್ 10ರ ಒಳಗೆ ಇಮೇಲ್/ ಪೋಸ್ಟ್ ಮೂಲಕ ಕಥೆಗಳನ್ನು ಕಳುಹಿಸಬಹುದು.

Phone: 080 2660 4673, 77954 41894

Email: utthanakathaspardhe@gmail.com

Bengaluru, July 13: The Prize Distribution Ceremony of Utthana State Level Essay Competition for College Students – 2023 was organized herein Rashtrothana Parishat’s head office, Keshava Shilpa.

ಬೆಂಗಳೂರು, ಜುಲೈ 13: ಉತ್ಥಾನ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2023ರ ಬಹುಮಾನ ವಿತರಣಾ ಸಮಾರಂಭವನ್ನು ಇಲ್ಲಿನ ರಾಷ್ಟ್ರೋತ್ಥಾನ ಪರಿಷತ್‌ನ ಕೇಂದ್ರ ಕಚೇರಿ, ಕೇಶವ ಶಿಲ್ಪದಲ್ಲಿ ಆಯೋಜಿಸಲಾಗಿತ್ತು.

Head Coach of Indian Kabaddi Team, Sri E Bhaskaran, Sports Journalist in Prajavani, Sri Girish Doddamani, Convenor of Krida Bharati Dakshina Madhya Kshetra, Sri Chandrashekhar Jagirdar, General Secretary of Rashtrotthana Parishat, Sri N Dinesh Hegde given the awards to the prize winners.

ಕಾರ್ಯಕ್ರಮದಲ್ಲಿ ಭಾರತದ ಕಬಡ್ಡಿ ತಂಡದ ಹೆಡ್ ಕೋಚ್, ಶ್ರೀ ಇ ಭಾಸ್ಕರನ್, ಪ್ರಜಾವಾಣಿಯ ಕ್ರೀಡಾ ಪತ್ರಕರ್ತರಾದ ಶ್ರೀ ಗಿರೀಶ್ ದೊಡ್ಡಮನಿ, ಕ್ರೀಡಾ ಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕರಾದ ಶ್ರೀ ಚಂದ್ರಶೇಖರ ಜಾಗೀರ್‌ದಾರ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ, ಶ್ರೀ ನಾ ದಿನೇಶ್ ಹೆಗ್ಡೆಯವರು ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಸುದ್ದಿಯ ಪೂರ್ಣಪಾಠ: https://utthana.in/?p=15600

#Rashtrotthana #Utthana #UtthanaMagazine #PrabandhaSpardhe #UtthanaPrabandhaSpardhe #kathaspardhe #utthanakathaspardhe

Leave a Reply

Your email address will not be published. Required fields are marked *