
Keshavanagar, Brahmavar, Apr 30: Buildings of Rashtrotthana Udupi were inaugurated with the Divine Presence of Pujya Sri Vishwaprasanna Tirtha Swamiji of Pejavara Math. Sri Dattatreya Hosabale, General Secretary of RSS, Dr. S. Somanath, Former Chairman of ISRO and many dignitaries were present.
ಕೇಶವನಗರ, ಬ್ರಹ್ಮಾವರ, ಏ. 30: ರಾಷ್ಟ್ರೋತ್ಥಾನ – ಉಡುಪಿಯ ಕಟ್ಟಡಗಳ ಲೋಕಾರ್ಪಣೆ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಇಸ್ರೋದ ನಿಕಟಪೂರ್ವ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
99001 24076 | https://udupi.rvkcbse.in/
99001 24118 | https://udupi.rpuc.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rvkudupi #rashtrotthanavidyakendra #RPUCUdupi #RashtrotthanaPUCollege #Inauguration #lokarpana
Project Info
- Category: News & Media
- Location: Udupi
- Completed Date: 30 Apr 2025