
Hearty Congratulations from Rashtrotthana Parivar.
Apr 29: Sri Mehboob Tumbaramatti, a Senior Student (1st Batch) of Rashtrotthana Vidya Kendra – Dharwad and currently a District Officer of the Social Welfare Dept, has been awarded the Gadag District Sarvottama Seva Award 2023-24.
ಏ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಹಿರಿಯ ವಿದ್ಯಾರ್ಥಿ (1ನೇ ಬ್ಯಾಚ್) ಹಾಗೂ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶ್ರೀ ಮೆಹಬೂಬ ತುಂಬರಮಟ್ಟಿ ಅವರು ಗದಗ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ 2023-24ರಿಂದ ಪುರಸ್ಕೃತರಾಗಿದ್ದಾರೆ.
ರಾಷ್ಟ್ರೋತ್ಥಾನ ಪರಿವಾರದವರಿಂದ ಹಾರ್ದಿಕ ಶುಭಾಶಯಗಳು!
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rashtrotthanavidyakendra #rvkdharwad #sarvottamasevaaward
Project Info
- Category: News & Media
- Location: Dharwad
- Completed Date: 29 Apr 2025