
Bengaluru, May 6-7: Prashikshana Bharati organised a 2-day Resource Persons Workshop herein Keshava Shilpa.
ಬೆಂಗಳೂರು, ಮೇ 6-7: ಪ್ರಶಿಕ್ಷಣಭಾರತಿಯ 2 ದಿನಗಳ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರವನ್ನು ಇಲ್ಲಿನ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಚಿಂತಕ ಶ್ರೀ ರೋಹಿತ್ ಚಕ್ರತೀರ್ಥ, ಧಾರವಾಡ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಸವರಾಜ ತಲ್ಲೂರು, IIScಯ ಡಾ. ಪ್ರತೋಷ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ರಾಮಚಂದ್ರ ಭಟ್, ಪ್ರಜ್ಞಾಪ್ರವಾಹದ ಶ್ರೀ ಕಿರಣರಾಮ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸಪ್ನಾ ಅನಿಗೋಳ್, ವಾಗ್ಮಿ ಶ್ರೀ ಅಶೋಕ್ ಹಂಚಲಿ ಅವರು ಸಂಸ್ಕಾರದಿಂದ AI ತಂತ್ರಜ್ಞಾನದ ವ್ಯಾಪ್ತಿ-ವಿಸ್ತಾರದ ಸ್ವಾರಸ್ಯಕರ ಅವಧಿಗಳನ್ನು ತೆಗೆದುಕೊಂಡರು ಹಾಗೂ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಚಿಂತನ-ಮಂಥನದಲ್ಲಿ ಪಾಲ್ಗೊಂಡಿದ್ದರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #PrashikshanaBharati #TeacherTrainingProject #ResourcePersonsWorkshop
Project Info
- Category: News & Media
- Location: Keshava Shilpa, Bengaluru
- Completed Date: 07 May 2025