
First ones to realize their dream of Becoming a Doctor with Saadhana
ಸಾಧನಾದೊಂದಿಗೆ ಡಾಕ್ಟರ್ ಕನಸು ನನಸು ಮಾಡಿಕೊಂಡ ಮೊದಲಿಗರಿವರು
ಆರ್ಥಿಕವಾಗಿ ಸಬಲರಲ್ಲದ ಗ್ರಾಮೀಣ ಪ್ರತಿಭೆಗಳು ರಾಷ್ಟ್ರೋತ್ಥಾನದ ಮಹತ್ವಾಕಾಂಕ್ಷಿ ಯೋಜನೆ, ಸಾಧನಾದ ಮೊದಲ ಬ್ಯಾಚ್‍ನಲ್ಲಿ (2017-19) ಉಚಿತ ಪಿಯು ಶಿಕ್ಷಣದ ನಂತರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ MBBS ಮೆರಿಟ್ ಸೀಟು ಪಡೆದು, ಡಾಕ್ಟರ್ ಆಗುವ ಕನಸು ನನಸು ಮಾಡಿಕೊಂಡಿದ್ದಾರೆ.
Rural talents who are not financially strong have fulfilled their dream of becoming doctors by securing MBBS merit seats in Govt Medical Colleges after free PU Education in the First Batch (2017-19) of Saadhana, a Flagship Project of Rashtrotthana.
ರಾಷ್ಟ್ರೋತ್ಥಾನ ಪರಿವಾರದಿಂದ ಹಾರ್ದಿಕ ಅಭಿನಂದನೆಗಳು!
Hearty Congratulations from Rashtrotthana!
https://tapassaadhana.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #Saadhana #NEET #neetcoaching #dreamofdoctor
Project Info
- Category: News & Media
- Location: Bengaluru
- Completed Date: 16 May 2025