
Hassan, May 21: On Vaishakha Bahula Navami, with the Divine Presence of Pujya Sri Vidyaprasanna Theertha Swamiji of Kukke Subramanya Mutt, Vidyarambha program was organised in the New School, Rashtrotthana Vidya Kendra – Hassan. General Secretary of Rashtrotthana Parishat, Sri N Dinesh Hegde delivered the Keynote Address.
ಹಾಸನ, ಮೇ 21: ವೈಶಾಖ ಬಹುಳ ನವಮಿಯಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ಶಾಲೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಪ್ರಾಸ್ತಾವಿಕ ಭಾಷಣ ಮಾಡಿದರು.
https://hassan.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rvkhassan #rashtrotthanavidyakendra #panchamukhishikshana #vidyarambha
Project Info
- Category: News & Media
- Location: Hassan
- Completed Date: 21 May 2025