
Dharwad, May 23: On Vaishakha Krishna Ekadashi, the New Building of Rashtrotthana Vidyalaya – Dharwad was formally inaugurated herein Mummigatti.
ಧಾರವಾಡ, ಮೇ 23: ವೈಶಾಖ ಕೃಷ್ಣ ಏಕಾದಶಿಯಂದು ರಾಷ್ಟ್ರೋತ್ಥಾನ ವಿದ್ಯಾಲಯ – ಧಾರವಾಡದ ನೂತನ ಕಟ್ಟಡವನ್ನು ಮಮ್ಮಿಗಟ್ಟಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
ಸಿದ್ಧಾರೂಢ ಆಶ್ರಮದ ಸದ್ಗುರು ಶ್ರೀ ಸಿದ್ಧಶಿವಯೋಗಿ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನಾ ಕಾರ್ಯಕ್ರಮವು ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಶ್ರೀ ಮಂಗೇಶ ಭೇಂಡೆ, ಒ.ಎನ್.ಜಿ.ಸಿ. (ಎಟಿಐ) ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಸಾಕೇತ್ ಗುಪ್ತಾ, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaVidyala #RashtrotthanaSchool #rvdharwad #panchamukhishikshana
Project Info
- Category: News & Media
- Location: Dharwad
- Completed Date: 23 May 2025