
Raj Bhavan, Bengaluru, Jun. 4: Moments shared with the Governor of Karnataka, Shri Thawar Chand Gehlot, on the occasion of the 60th anniversary of Rashtrotthana Parishat. Social Worker, Sri Rajesh Padmar; General Secretary of Rashtrotthana Parishat, Sri N Dinesh Hegde; and Director of Samvit Research Foundation, Sri Subrahmanya were present.
ರಾಜಭವನ, ಬೆಂಗಳೂರು, ಜೂ. 4: ರಾಷ್ಟ್ರೋತ್ಥಾನದ 60ರ ಸಂಭ್ರಮವನ್ನು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಹಂಚಿಕೊಂಡ ಕ್ಷಣಗಳು. ಸಾಮಾಜಿಕ ಕಾರ್ಯಕರ್ತ ಶ್ರೀ ರಾಜೇಶ್ ಪದ್ಮಾರ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಹಾಗೂ ಸಂವಿತ್ ರಿಸರ್ಚ್ ಫೌಂಡೇಷನ್ ನಿರ್ದೇಶಕರಾದ ಶ್ರೀ ಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60
Project Info
- Category: News & Media
- Location: Bengaluru
- Completed Date: 04 June 2025