
Bengaluru, June 14: In the backdrop of 11th International Day of Yoga (June 21) Yogathon with the theme, Yoga for One Earth, One Health, was organized in 8 Rashtrotthana Yoga Centres.
ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ-ನಡಿಗೆ
ಬೆಂಗಳೂರು, ಜೂನ್ 14: ಹನ್ನೊಂದನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (ಜೂನ್ 21) ಅಂಗವಾಗಿ ರಾಷ್ಟ್ರೋತ್ಥಾನದ 8 ಯೋಗಕೇಂದ್ರಗಳಲ್ಲಿ ಯೋಗ-ನಡಿಗೆಯನ್ನು ಆಯೋಜಿಸಲಾಗಿತ್ತು.
ಗಣ್ಯಮಾನ್ಯರ ಉಪಸ್ಥಿತಿ:
- ಜಯನಗರ – ಪದ್ಮಶ್ರೀ ಪುರಸ್ಕೃತ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಶ್ರೀ ನಾ ತಿಪ್ಪೇಸ್ವಾಮಿ, ಕ್ಷೇತ್ರ ಕಾರ್ಯವಾಹರು, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ
- ಬಸವೇಶ್ವರನಗರ – ಶ್ರೀ ಎ ವಿ ರವಿ, ಅಂತರಾಷ್ಟ್ರೀಯ ದೇಹದಾರ್ಢ್ಯ ಪಟು
- ಗಾಯತ್ರಿನಗರ – ಶ್ರೀಮತಿ ಪರಿಮಳ ಜಗ್ಗೇಶ್, ನ್ಯೂಟ್ರಿಷಿಯನ್ ತಜ್ಞೆ
- ಕಲ್ಯಾಣ ನಗರ – ಕರ್ನಲ್ ಘೋರ್ಪಡೆ
- ಸದಾಶಿವನಗರ – ಶ್ರೀ ರವಿ ಭಟ್, ಚಲನಚಿತ್ರ ಕಲಾವಿದರು
- ಕುಂದಲಹಳ್ಳಿ – ಶ್ರೀ ವೆಂಕಟೇಶ ಶರ್ಮಾ, ಕುಂದಲಹಳ್ಳಿ ಭಾಗ ಸಂಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ
- ಆರ್ ಬಿ ಐ ಲೇಔಟ್ – ಶ್ರೀ ಕಿರಣ್, ಸಾಮಾಜಿಕ ಮಾಧ್ಯಮ ಪ್ರಭಾವಿ
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #yoga #RashtrotthanaYoga #RYSRI #IDY2025 #YogaDay2025 #InternationalDayofYoga #yogathon
Project Info
- Category: News & Media
- Location: Bengaluru
- Completed Date: 14 June 2025