
Bengaluru, July 12-13: A 2-day trip was organized for selected activists of the College Balaga of Gajendranagar, Ambedkar Nagar, Indira Colony, Sudhama Nagar Seva Vasatis* to the historical places like Badami, Pattadakallu, Aihole, Huligi Koola, Mahakuta.
ಐತಿಹಾಸಿಕ ಸ್ಥಳಗಳಿಗೆ ಪ್ರವಾಸ: ಸೇವಾವಸತಿಯ ಕಾಲೇಜು ಬಳಗದ ಕಾರ್ಯಕರ್ತರಿಗೆ
ಬೆಂಗಳೂರು, ಜುಲೈ 12-13: ಗಜೇಂದ್ರನಗರ, ಅಂಬೇಡ್ಕರ್ ನಗರ, ಇಂದಿರಾ ಕಾಲೋನಿ, ಸುಧಾಮನಗರ ಸೇವಾವಸತಿಗಳ* ಕಾಲೇಜು ಬಳಗದ ಆಯ್ದ ಕಾರ್ಯಕರ್ತರಿಗೆ ಐತಿಹಾಸಿಕ ಸ್ಥಳಗಳಾದ ಬಾದಮಿ, ಪಟ್ಟದಕಲ್ಲು, ಐಹೊಳೆ, ಹುಲಿಗಿ ಕೊಳ, ಮಹಾಕೂಟಕ್ಕೆ 2 ದಿನಗಳ ಪ್ರವಾಸವನ್ನು ಆಯೋಜಿಸಲಾಗಿತ್ತು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment #HistoricalPlace
Project Info
- Category: News & Media
- Location: Karnataka
- Completed Date: 14 July 2025