
July 26, 27: During the celebration of 60th Anniversary of Rashtrotthana, staff from Rashtrotthana Vidya Kendras visited children’s homes carrying the message of Pancha Parivartan (Five Transformations) for building a healthy and sustainable society.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಗಳ ಮಕ್ಕಳ ಮನೆಗಳಿಗೆ ಪಂಚಪರಿವರ್ತನೆಯ ಸಂದೇಶ
ಜುಲೈ 26, 27: ರಾಷ್ಟ್ರೋತ್ಥಾನದ 60ರ ಸಂಭ್ರಮದಲ್ಲಿ, ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣಕ್ಕಾಗಿ ಪಂಚಪರಿವರ್ತನೆಯ ಸಂದೇಶವನ್ನು ಹೊತ್ತು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಸಿಬ್ಬಂದಿ ಮಕ್ಕಳ ಮನೆಗಳಿಗೆ ಭೇಟಿಕೊಟ್ಟರು.
https://rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #panchaparivartan #gruhasamparka #RVK #RVKCBSE #RashtrotthanaVidyaKendra #panchamukhishikshana
Project Info
- Category: News & Media
- Location: Karnataka
- Completed Date: 27 July 2025